ISBN : 978-81-19281-34-3
Category : Non Fiction
Catalogue : Social
ID : SB20570
Paperback
499.00
e Book
399.00
Pages : 274
Language : Kannada
*ಹರಿದ್ವರ್ಣ* ಇದು ಪ್ರತಿ ಮನೆ ಮನಸ್ಸುಗಳ ಒಳಗಿನ ಆತ್ಮಗಳ ಅನಾವರಣ... "ಮನುಷ್ಯನನ್ನು ಒಂದು ಘಟನೆ ಮೃಗವಾಗಿಸಿದರೇ ಇನ್ನೊಂದು ಘಟನೆ ಮಗುವನ್ನಾಗಿ ಮಾಡುತ್ತದೆ". ಪ್ರಶ್ನೆಗಳು ಏಳುತ್ತಲೇ ಹೋಗುವಾಗ ಉತ್ತರಗಳ ಗೊಂದಲ ಮುಗಿಯುವುದೇ ಇಲ್ಲ. ಕರುಣೆ, ಪ್ರೀತಿ, ಕ್ರೌರ್ಯ ಎಲ್ಲವೂ ನಮ್ಮೋಳಗೆ ಇರುವ ವಿಕಾರಗಳು. ನಮ್ಮೋಳಗೆ ನಾವು ಇಣುಕದೇ ಹೊರಗಡೆಯ ನೆಮ್ಮದಿಗೆ ಕೈ ಚಾಚಿದರೇ ಮನುಷ್ಯನ ಜೀವನದ ಮೌಲ್ಯ ಕೆಳಗೆ ಕುಸಿದು ಮಾನಸಿಕತೆ ಇನ್ನಷ್ಟು ಆಳಕ್ಕೆ ಇಳಿಯುವುದು. ಈ ಕಥಾ ಹಂದರದಲ್ಲಿ ಆಗಾಗ ಇಣುಕಿ ಪ್ರತಿಯೊಬ್ಬನನ್ನು ಕನ್ನಡಿಯ ಮುಂದೆ ನಿಲ್ಲಿಸುವ ಸಣ್ಣ ಪ್ರಯತ್ನ ಅಷ್ಟೇ. ಹರಿದ್ವರ್ಣ ಬದುಕಿನಲ್ಲೂ ಮೂಡಿ ಬಂದು ನಿಮ್ಮೇಲ್ಲರಿಗೂ ತಲುಪುವಂತೆ ಮಾಡಬಹುದು ಎಂಬ ನಿರೀಕ್ಷೆ ಅಷ್ಟೆ ! ಶಾರಾದಾ ಭಟ್ಟ