ವಿಶ್ವದ ಅನಂತ ಅಚ್ಯುತ ಶಕ್ತಿ, Vishwada Ananta Achyuta Shakti
5.0
About book : ನನ್ನ ಸದ್ಗುರುಗಳ ಆಶೀರ್ವಾದ ಹಾಗೂ ಆದೇಶದಂತೆ ವೈದಿಕ, ಔಪನಿಷಧಿಕ, ಪೌರಾಣಿಕ, ಐತಿಹಾಸಿಕ, ಹಾಗೂ ಸಾಂದರ್ಭಿಕವಾಗಿ ಗಾಯತ್ರೀ ಮಂತ್ರದ ಮಹತ್ವವನ್ನು ತಿಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ.
About author : ನನ್ನ ಧಾರ್ಮಿಕ ಪ್ರಯಾಣವು ತಂದೆ-ತಾಯಿಯ ಆಶೀರ್ವಾದದ ಮೂಲಕ ಶ್ರೀದತ್ತ ಭಕ್ತಿಯಿಂದ ಪ್ರಾರಂಭವಾಯಿತು. ಅನಂತರದಲ್ಲಿ ನನ್ನ ಆಧ್ಯಾತ್ಮಿಕ ಯಾತ್ರೆಯು ಭಗವತೀ ಗಾಯತ್ರೀಯ ಅಪಾರ ಕರುಣೆಯಿಂದ ಗಾಯತ್ರೀಯತ್ತ ಪಲ್ಲಟಗೊಂಡಿತು. ಗಾಯತ್ರೀ ತಪೋಭೂಮಿ, ತಡಸ ಗ್ರಾಮ, ಕರ್ನಾಟಕ, ಇದರ ಸ್ಥಾಪನಾಚಾರ್ಯರಾದ ಪರಮಪೂಜ್ಯನೀಯ ಸದ್ಗುರು ಶ್ರೀ ಶ್ರೀ ವಲ್ಲಭ ಚೈತನ್ಯ ಮಹಾರಾಜರಿಂದ ದೀಕ್ಷೆಹೊಂದಿದ ನಂತರ ಗಾಯತ್ರೀ ಸಾಧನೆಯತ್ತ ನಿರಂತರ ಸಾಗುತ್ತಿರುವುದು.
Chaitanya Patil :
This book will give you the knowledge of parabrahma who is residing in everyone to invoke him and yourself to the divine consciousness.