shashwatsuport@gmail.com +91 7000072109 B-75, Krishna Vihar, Koni, Bilaspur, C.G 495001
Mon - Sat 10:00 AM to 5:00 PM
Book Image
Book Image
Book Image

ISBN : 978-93-6087-093-5

Category : Academic

Catalogue : Self Help

ID : SB20960

ಉದ್ಯೋಗಾವರ್ಹತೆಯ ಕೌಶಲ್ಯಗಳ ಮಹತ್ವದ ನೀಲಿ ನಕ್ಷೆ

ಗ್ರಾಮೀಣ ಯುವಕರ ಸ್ವ-ಬೆಳವಣಿಗೆ ಮತ್ತು ಏಳಿಗೆಯ ಸೂತ್ರಗಳು

B.S. Ravi Prakash

Paperback

250.00

e Book

99.00

Pages : 117

Language : Kannada

PAPERBACK Price : 250.00

About Book

ಈ ಪುಸ್ತಕ ಗ್ರಾಮೀಣ ಬಾಗದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ಕೌಶಲ್ಯಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಮ್ಮದಾಗಿಸಿಕೊಳ್ಳಬಹುದು ಎನ್ನುವ ಮಾಹಿತಿ ಕೊಡುತ್ತದೆ.


About Author

ಬಿ.ಎಸ್.‌ ರವಿ‌ ಪ್ರಕಾಶ್ ತಮ್ಮ 76 ವರ್ಷದಲ್ಲಿ ಪಡೆದ ಬದುಕಿನ (16 ವರ್ಷದ ಗ್ರಾಮೀಣ ವಾಸದ ಅನುಭವದ ಜೊತೆಗೆ 60 ವರ್ಷದ ಪಟ್ಟಣ ವಾಸದ ಅನುಭವ) ಅದರಲ್ಲಿ ತಾವು ತೊಡಗಿಸಿ ಕೊಂಡ ವೃತ್ತಿಯ 24 ವರ್ಷಗಳ ಆಡಳಿತ ಅಧಿಕಾರಿ, ತದನಂತರದ 28 ವರ್ಷದ ತರಬೇತುದಾರನ ಅನುಭವದಿಂದ ತಾವು ಮಾಡಿದ 1017 ಕಾರ್ಯಗಾರಗಳಲ್ಲಿ ತಾವು ಸ್ವಂದಿಸಿದ ಅಂದಾಜು 25,000 ಕ್ಕೂ ಹೆಚ್ಚು ಬೇರೆ ಬೇರೆ ವರ್ಗದ - ವಿಧ್ಯಾರ್ಥಿಗಳು, ಉಪಾದ್ಯಾಯರುಗಳು, ನೌಕರರು, ಅಧಿಕಾರಿಗಳು ವಗೈರೆ - ಜನಗಳಿಂದ ಕಲಿತ ಮಹತ್ತರ ಅನುಭವದ ಆದಾರದ ಮೇಲೆ ಪುಸ್ತಕ ಬರೆದಿದ್ದಾರೆ.

Customer Reviews


 

Book from same catalogue