shashwatsuport@gmail.com +91 7000072109 B-75, Krishna Vihar, Koni, Bilaspur, C.G 495001
Mon - Sat 10:00 AM to 5:00 PM
Book Image
Book Image
Book Image
ISBN : 978-93-90290-63-5
Category : Fiction
Catalogue : Novel
ID : SB20045

ಸಾಧ್ಯ ಅಸಾಧ್ಯಗಳ ನಡುವೆ

Inbetween possible and impossible
 5.0

ಪ್ರಮೋದ ಕರಣಂ

Paperback
180.00
e Book
180.00
Pages : 99
Language : Kannada
PAPERBACK Price : 180.00

About author : ಸ್ನೇಹಿತರ ಹಾಗೂ ಆತ್ಮೀಯರ ವಲಯದಲ್ಲಿ ಚಿದು ಅಥವಾ ಪಮ್ಮು ಎಂದು ಕರೆಯಲ್ಪಡುವ ಪ್ರಮೋದ್ ಕರಣಂ ರವರ ಮೊದಲನೇ ಪ್ರಯತ್ನ ಇದಾಗಿದ್ದು ಸಣ್ಣವನಿದ್ದಾಗಿನಿಂದಲೂ ಬರೆಯುವ ಹವ್ಯಾಸ ವಿದ್ದರೂ ಪ್ರಕಟಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ .ಆದರೆ ಕೊರೋನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಆದ ಸಂದರ್ಭದಲ್ಲಿ ಮನೆಯಲ್ಲೇ ಇದ್ದುದರಿಂದ ಎಷ್ಟೋ ವರ್ಷಗಳ ಹಿಂದೆಯೇ ಬರೆದಿಟ್ಟಿದ್ದ ಕಾದಂಬರಿಗೆ ಅಂತಿಮ ರೂಪ ನೀಡಿ ಪ್ರಕಟಿಸಲು ನಿರ್ಧರಿಸಿರುವ ಪರಿಣಾಮವಾಗಿ ನಿಮ್ಮ ಕೈ ಸೇರಿರುವ ಈ ಕಾದಂಬರಿ.

About book : ಹೊಸಪೇಟೆ ಹಾಗೂ ಕಲಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ, ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ ನೌಕರಿಗಾಗಿ ಬೆಂಗಳೂರಿಗೆ ಬಂದಾಗ, ಅಲ್ಲಿನ ಅಲಿ ಅಸ್ಕರ್ ರಸ್ತೆಯಲ್ಲಿ ನನ್ನ ಕಚೇರಿಗೆ ಸಮಾನಾಂತರ ರಸ್ತೆಯಾಗಿದ್ದ ಕನ್ನಿಂಗ್ಹ್ಯಾಮ್ ರಸ್ತೆಗೆ ಟೀ ಕುಡಿಯಲು ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಬಾರಿ ಅಲ್ಲಿಯ ಅರಸು ಹೋಟೆಲ್ಲಿಗೆ ಹೋಗುತ್ತಿದ್ದಾಗ ಅದೇ ಹೋಟೆಲ್ಲಿಗೆ ಬರುತ್ತಿದ್ದ ಯುವತಿಯರು ಟೀ/ ಕಾಫಿ ಜೊತೆಗೆ ಸಿಗರೇಟನ್ನು, ಯುವಕರೊಂದಿಗೆ ಸಾರ್ವಜನಿಕವಾಗಿ ಯಾವುದೇ ಮುಚ್ಚುಮರೆ ಸಂಕೋಚವಿಲ್ಲದೆ ಸೇದುವುದನ್ನು, ದಿನವೂ ನೋಡಿ ನೋಡಿ ತಲೆಯಲ್ಲಿ ಹುಟ್ಟಿಕೊಂಡ ಆಲೋಚನೆಗಳ ಸರಮಾಲೆಯೇ ಈ ಸಾಧ್ಯ ಅಸಾಧ್ಯ ಗಳ ನಡುವೆ ಕಾದಂಬರಿ.

Customer Reviews

PRATEEK P K : In the saga of youths misleading, this book shows the right path for the youths especially the girls show read this book. 18 November 2020

Rajashree : Just now I read the book, very interesting story, everyone should read this. 18 November 2020

Poorvi : The book keeps readers every minute excited with lots of twists and turns. 18 November 2020


 

Book from same catalogue